Wednesday, December 10, 2008
ಸೊಳ್ಳೆ ಪುರ ಗ್ರಾಮಸೇವೆ
ಭಗವಾನ್ ಬಾಬಾರವರ ೮೩ನೇ ವರ್ಧಂತ್ಯುತ್ಸವದ ಅಂಗವಾಗಿ ಸೊಳ್ಳೆ ಪುರದಲ್ಲಿ ಗ್ರಾಮಸೇವಾ ಕಾರ್ಯಕ್ರಮವನ್ನು ತಾ|| ೩೦-೧೧-೨೦೦೮ ರಂದು ಹಮ್ಮಿಕೊಳ್ಳಲಾಗಿತ್ತು. ಈ ಗ್ರಾಮಸೇವೆಯನ್ನು ನಗರಸಂಕೀರ್ತನೆ ಮೂಲಕ ಪ್ರಾರಂಭಿಸಲಾಯಿತು. ಈ ನಗರಸಂಕಿರ್ತನೆಯಲ್ಲಿ ಹಳ್ಳಿಯ ನಿವಾಸಿಗಳು ಕೂಡ ಭಾಗವಹಿಸಿದ್ದರು. ಅಲ್ಲಿ ವಾಸಿಸುತ್ತಿರುವ ೭೫ ಕುಟುಂಬಗಳಿಗೆ ಉಚಿತ ವೈದ್ಯಕೀಯ ತಪಾಸಣೆ, ಸಾಯಿ ಪ್ರೋಟೀನ್ ವಿತರಣೆ, ನಾರಾಯಣ ಸೇವೆ, ಹಳ್ಳಿಯ ಮಕ್ಕಳಿಗೆ ಬಾಲವಿಕಾಸ ಮುಂತಾದ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇದಲ್ಲದೆ ಪ್ರತೀ ಕುಟುಂಬಕ್ಕೆ ವಸ್ತ್ರ, ಹೊದಿಕೆ ಮತ್ತು ಚಾಪೆಗಳನ್ನು ಒದಗಿಸಲಾಯಿತು.







Subscribe to:
Post Comments (Atom)
No comments:
Post a Comment