Wednesday, December 10, 2008

ಶ್ರೀ ಸತ್ಯಸಾಯಿ ವ್ರತ

ಭಾನುವಾರ ಡಿಸೆಂಬರ್ ೨೮, ೨೦೦೮ರಂದು ಮೈಸೂರಿನ ಸಾಯಿ ವೈಭವ ಕೇಂದ್ರದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ೮೩ನೇ ವರ್ಧಂತ್ಯುತ್ಸವದ ಅಂಗವಾಗಿ ಸಾಮೂಹಿಕ ಶ್ರೀ ಸತ್ಯಸಾಯಿ ವ್ರತಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಆ ದಿನ ೮೩ ದಂಪತಿಗಳು ವ್ರತದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಆಸಕ್ತಿಯುಳ್ಳವರು ಈ ತಿಂಗಳ ೧೮ರ ಒಳಗೆ ಕೆಳಕಂಡವರ ಬಳಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳತಕ್ಕದ್ದು.

ವ್ರತದ ನೇತೃತ್ವ ಮತ್ತು ಉಪನ್ಯಾಸ
ಡಾ. ಏ. ಕುಮಾರ ಸುಬ್ರಹ್ಮಣ್ಯ ಭಟ್‌
ಸಂಸ್ಕೃತ ವಿದ್ವಾಂಸರು, ಮಂಗಳೂರು

ಕಾರ್ಯಕ್ರಮದ ಅಧ್ಯಕ್ಷತೆ
ಪ್ರೊ. ಕೆ. ಕೇಶವಮೂರ್ತಿ
ನಿರ್ದೇಶಕರು
ಭಾರತೀಯ ಸಂಸ್ಕೃತಿ ವಿದ್ಯಾಕೇಂದ್ರ, ಮೈಸೂರು

ವ್ರತ ನಡೆಯುವ ಸ್ಥಳದ ವಿಳಾಸ :
ಸಾಯಿ ವೈಭವ ಕೇಂದ್ರ
ಬನ್ನಿಮಂಟಪ 'ಬಿ' ಲೇಔಟ್, ಆಲ್ ಕಬೀರ್ ಶಾಲೆ ಬಳಿ
ಮೈಸೂರು ೫೭೦ ೦೧೫


(ಚಿತ್ರವನ್ನು ದೊಡ್ಡದಾಗಿ ನೋಡಲು ಅದರ ಮೇಲೆ ಕ್ಲಿಕ್ಕಿಸಿ)

ನೆನಪಿಡಿ : ಮೊದಲು ಬಂದವರಿಗೆ ಮಾತ್ರವೇ ಆದ್ಯತೆ.

ಸಂಪರ್ಕಿಸಿ :
ಶ್ರೀ. ಆರ್.ಜಿ. ಆಚಾರ್ಯ, ದೂ.: 2344950
ಶ್ರೀ. ಹೆಚ್.ಆರ್. ಲಕ್ಷ್ಮೀಕಾಂತ್, ದೂ.: 2521234
ಶ್ರೀಮತಿ ಚಂದ್ರಕಲಾ ನಾಗೇಶ್, ದೂ.: 4246476

No comments: