Wednesday, December 10, 2008

ಕಟ್ಟೆ ಹುಂಡಿ ಗ್ರಾಮಸೇವೆ

ಪ್ರತಿ ತಿಂಗಳ ಮೊದಲನೆ ಭಾನುವಾರದಂದು ನಡೆಯುವ ಗ್ರಾಮಸೇವೆ ನವೆಂಬರ್ ತಿಂಗಳಿನಲ್ಲಿ ಕಟ್ಟೆ ಹುಂಡಿಯಲ್ಲಿ ನಡೆಯಿತು. ನಗರಸಂಕೀರ್ತನೆಯೊಂದಿಗೆ ಪ್ರಾರಂಭವಾದ ಈ ಗ್ರಾಮಸೇವೆಯಲ್ಲಿ ಉಚಿತ ವೈದ್ಯಕೀಯ ತಪಾಸಣೆ, ನಾರಾಯಣ ಸೇವೆ, ಹಳ್ಳಿಯ ಮಕ್ಕಳಿಗೆ ಬಾಲವಿಕಾಸ ಮುಂತಾದ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

No comments: