ಅಕ್ಟೋಬರ್ ತಿಂಗಳ ೧೮, ೧೯ರಂದು ಮೈಸೂರಿನ ಶ್ರೀ ಸಾಯಿ ವೈಭವ ಕೇಂದ್ರದಲ್ಲಿ ಸೇವಾದಳ ಪುನಶ್ಚೇತನ ಶಿಬಿರವನ್ನು ನಡೆಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಸೇವಾ ಸಂಯೋಜಕರಾದ ಶ್ರೀ. ಕೆ.ಬಿ.ಡಿ. ಬೀರಯ್ಯನವರು ಮುಖ್ಯ ಅತಿಥಿಗಳಾಗಿರುತ್ತಾರೆ.
ಶಿಬಿರದ ದಿನಾಂಕ : ಅಕ್ಟೋಬರ್ 18, 19 2008
ಸಮಯ : ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರಿಗೆ
ಸ್ಥಳ : ಶ್ರೀ ಸಾಯಿ ವೈಭವ ಕೇಂದ್ರ, 764/A, `ಬಿ' ಲೇಔಟ್, ಬನ್ನಿಮಂಟಪ, ಮೈಸೂರು 570 015
Thursday, October 9, 2008
Subscribe to:
Comments (Atom)